ಮಂಗಳೂರು ಗಣಿ E

ಮಂಗಳೂರು ಚಿನ್ನದ ಗಣಿ:


ಈ ಗಣಿಯು ಹಟ್ಟಿ ಚಿನ್ನದ ಗಣಿಯಿಂದ ಉತ್ತರದಲ್ಲಿ 80 ಕೀ. ಮಿ ದೂರದಲ್ಲಿದೆ. ಇದರ ಗಣಿ ಗುತ್ತಿಗೆ ಸಂಖ್ಯೆ : 1305 ಆಗಿದೆ ಹಾಗೂ ಇದು 55.75 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಈ ಗಣಿಯು ಈ ಹಿಂದೆ ಜಿ.ಎಸ್.ಐ, ಎಂಇಸಿಎಲ್ ಹಾಗೂ ಹಟ್ಟಿ ಚಿನ್ನದ ಗಣಿಯ ಅನ್ವೇಷಣಾ ಕಾರ್ಯಗಳಿಂದ ಪರಿಶೋಧಿಸಲ್ಪಟ್ಟಿದೆ. ಹಟ್ಟಿ ಚಿನ್ನದ ಗಣಿಯು ಇಲ್ಲಿ 12/02/1976 ರಿಂದ 11/02/1996 ರವರೆಗೆ ಗಣಿಗಾರಿಕೆಯನ್ನು ಕೈಗೊಂಡಿತು.


ಆದರೆ, ಗಣಿ ಪ್ರದೇಶದಲ್ಲಿ ಅತಿಯಾದ ನೀರಿನ ನುಸುಳುವಿಕೆಯ(52000 ಲೀಟರ್ ಪ್ರತಿ ಗಂಟೆ) ಕಾರಣದಿಂದ ಹಾಗೂ ಗಣಿ ಚಟುವಟಿಕೆಯು ಆರ್ಥಿಕವಲ್ಲದ ಕಾರಣದಿಂದಾಗಿ 26/04/1996 ರಿಂದ ಇದನ್ನು ಸ್ಥಗಿತಗೊಳಿಸಲಾಯಿತು.


ಗಣಿಯ ಪುನರಾಂಭದ ಕಾರ್ಯಸಾಧ್ಯತೆಯ ನಿರ್ಧರಿಸುವ ಕುರಿತು ಅಧ್ಯಯನಗಳು ಹಾಗೂ ಇತರ ಸಂಬಂಧಿತ ಶಾಸನಬದ್ಧ ಕೆಲಸಗಳು ಪ್ರಗತಿಯಲ್ಲಿವೆ.

ಇತ್ತೀಚಿನ ನವೀಕರಣ​ : 10-07-2021 11:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080